ಓಜಸ್ : ಚಾಚು ನೋಟವಾ ದಿಗಂತದಾಚೆ
ಓಜಸ್ : ಚಾಚು ನೋಟವಾ ದಿಗಂತದಾಚೆ
-------------------------------------------
ದಿಕ್ಕನು ಬದಲಿಸೋ ಸೆಳೆವು
ಧುಮುಕುವ ವೇಗದ ಹರಿವು
ಕಟ್ಟುಪರಧಿಯ ಕಳಚುತ ಹೊರಗೆ
ಬೆಳಕನು ಕಾಣುವ ತೆರವೂ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ವಿಶ್ವ ವಿಖ್ಯಾತಿಯ ಕಲಿಗಳೆಲ್ಲರೂ
ಇಟ್ಟ ಹೆಜ್ಜೆಯಾ ಧಾಟಿಯಲಿ
ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಯ
ವೈಭವಿಸುವ ಮಾರ್ದನಿಯಲ್ಲಿ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ದೇಶಭಾಷೆಯ ಬಿರುಕ ಮುಚ್ಚುತ
ಮೇಲು ಕೇಳಿನ ಭಾವ ಅಳಿಸುತಾ
ವರ್ಣಭೇಧವಾ ಧ್ವಂಸಗೊಳಿಸುತಾ
ವಿಶ್ವಮಾನವ ಸಂದೇಶ ಸಾರುತಾ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ಸ್ನೇಹಶೀಲತೆಯ ಬೀಜ ಬಿತ್ತುತಾ
ಪ್ರೀತಿ ಪ್ರೇಮದಾ ಸಾರ ಚೆಲ್ಲುತಾ
ಕೀರ್ತಿಶನಿಯನು ದೂರಕಟ್ಟುತಾ
ಕಲೆಯ ಶ್ರೇಷ್ಠತೆ ಪೈರು ತೆಗೆಯುತಾ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ಕಾಲ ಕರೆದಿಹುದು , ಬಾನು ತೆರೆದಿಹುದು
ಕನಸ ನನಸಿಗೆ ದಾರಿ ಮೂಡಿಹುದು
ಬೆಳಕು ಚೆಲ್ಲಿಹುದು , ರೆಕ್ಕೆ ಬಂದಿಹುದು
ಹೊಸತು ನೋಟಕೆ ಕಣ್ಣು ಕಾದಿಹುದು
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
-------------------------------------------
ದಿಕ್ಕನು ಬದಲಿಸೋ ಸೆಳೆವು
ಧುಮುಕುವ ವೇಗದ ಹರಿವು
ಕಟ್ಟುಪರಧಿಯ ಕಳಚುತ ಹೊರಗೆ
ಬೆಳಕನು ಕಾಣುವ ತೆರವೂ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ವಿಶ್ವ ವಿಖ್ಯಾತಿಯ ಕಲಿಗಳೆಲ್ಲರೂ
ಇಟ್ಟ ಹೆಜ್ಜೆಯಾ ಧಾಟಿಯಲಿ
ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಯ
ವೈಭವಿಸುವ ಮಾರ್ದನಿಯಲ್ಲಿ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ದೇಶಭಾಷೆಯ ಬಿರುಕ ಮುಚ್ಚುತ
ಮೇಲು ಕೇಳಿನ ಭಾವ ಅಳಿಸುತಾ
ವರ್ಣಭೇಧವಾ ಧ್ವಂಸಗೊಳಿಸುತಾ
ವಿಶ್ವಮಾನವ ಸಂದೇಶ ಸಾರುತಾ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ಸ್ನೇಹಶೀಲತೆಯ ಬೀಜ ಬಿತ್ತುತಾ
ಪ್ರೀತಿ ಪ್ರೇಮದಾ ಸಾರ ಚೆಲ್ಲುತಾ
ಕೀರ್ತಿಶನಿಯನು ದೂರಕಟ್ಟುತಾ
ಕಲೆಯ ಶ್ರೇಷ್ಠತೆ ಪೈರು ತೆಗೆಯುತಾ
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
ಕಾಲ ಕರೆದಿಹುದು , ಬಾನು ತೆರೆದಿಹುದು
ಕನಸ ನನಸಿಗೆ ದಾರಿ ಮೂಡಿಹುದು
ಬೆಳಕು ಚೆಲ್ಲಿಹುದು , ರೆಕ್ಕೆ ಬಂದಿಹುದು
ಹೊಸತು ನೋಟಕೆ ಕಣ್ಣು ಕಾದಿಹುದು
ಚಾಚು ನೋಟವಾ ದಿಗಂತದಾಚೆ
ಚಾಚು ನೋಟವಾ ದಿಗಂತದಾಚೆ
ಓಜಸ್ ಓಜಸ್ ಓಜಸ್ ಓಜಸ್
Comments